Wednesday, September 18, 2013

ಹೊಗೆ ಸೀನು

' cutting ಮಾಡ್ಸುದ್ರೆ  pocket shaving free ' ಇಂತಿ ನಿಮ್ಮ barbar ;
' cuttingಗಿಂತ  ಕಡಿಮೆ ಅಂದ್ರೆ,ತಲೆಗೂ ಶೇವಿಂಗೆ ಮಾಡಿ ' ಇಂತಿ ನಿಮ್ಮ customer.

' with style ಹೊಗೆ ಬಿಡಬೇಕು ' ಇಂತಿ ನಿಮ್ಮ smoker ;
' ಹೊಗೆ ಬಿಟ್ಟು ಬೇಗ ಹೊಗೆ ಹಾಕಿಕೊ ' ಇಂತಿ ನಿಮ್ಮ doctor.

' do you love me? hahaha but i dont ' ಇಂತಿ ನಿಮ್ಮ ಅನಾಮಿಕ ;
' i love you and you MUST love me ' ಇಂತಿ ನಿಮ್ಮ ನಕ್ಷತ್ರಿಕ.

'costly ದುನಿಯಾದಲ್ಲಿ ಲವ್ವು-ಪವ್ವು  ಬೇಡ ' ಇಂತಿ ನಿಮ್ಮ owner of pulser ಗಾಡಿ ;
' ನಂಗು girl friend  ಇದ್ದಾಳೆ ' ಇಂತಿ ನಿಮ್ಮ owner of ಪಾನಿಪುರಿ ಗಾಡಿ.

' ರೆಪ್ಪೆ ಮುಚ್ಚದೆ ಚಲುವೆಯನು ನೋಡಬೇಕು ' ಇಂತಿ ನಿಮ್ಮ ಕವಿಹೃದಯ ;
' ಕೆಕ್ಕರಿಸಿದರೆ ಒಂದು ಮೀಟರ್ ಎಳೆದು ಬಾರಿಸುವೆ ' ಇಂತಿ ನಿಮ್ಮ ಪರಹೃದಯ..

1 comment:

  1. ಚೆನ್ನಾಗಿವೆ ಚೆನ್ನಾಗಿವೆ. ಆಟೋ - ಲಾರೀ ಮಿತ್ರರೇ ಗಮನಿಸಿರಿ, ನಿಮ್ಮ ಬೆನ್ನ ಬರಹಕ್ಕೆ ಅರುಣರ ಕೊಡುಗೆ! :)

    ReplyDelete